Foto buddha gautama biography in kannada
ಗೌತಮ ಬುದ್ಧ
ಗೌತಮ ಬುದ್ಧ | |
|---|---|
ಸಾರನಾಥ, ಕ್ರಿ.ಶ. 4ನೇ ಶತಮಾನ | |
| Born | ಸು. ಕ್ರಿ.ಪೂ.ಗೌತಮ ಬುದ್ಧ ಧ್ಯಾನಕ್ಕೆ ಹೋಗುವ ಮೊದಲು ಕುಡಿದಿದ್ದು ಪಾಯಸ, ಅದನ್ನು ...563 ರಿಂದ ಕ್ರಿ.ಪೂ. 483 ರ ನಡುವೆ ಲುಂಬಿನಿ ಪ್ರಾಚೀನ ಭಾರತ (ಇಂದಿನ ನೇಪಾಳ)[೩] ಅಥವಾ ಸಂಭಾವ್ಯವಾಗಿ ಬೇರೆಡೆ |
| Died | ಸು. ಕ್ರಿ. ಪೂ.ಬುದ್ಧನ ಜೀವನ ಚರಿತ್ರೆ | Biography of Buddha in Kannada483 (ವಯಸ್ಸು 80) ಅಥವಾ ಕ್ರಿ.ಪೂ. 411 ಮತ್ತು 400 ಕುಶೀನಗರ (ಇಂದಿನ ಉತ್ತರ ಪ್ರದೇಶ, ಭಾರತ) |
| Known for | ಬೌದ್ಧ ಧರ್ಮದ ಸಂಸ್ಥಾಪಕ |
| Parents |
|
ಗೌತಮ ಬುದ್ಧನು (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ.
ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಬುದ್ಧರ ಸಂದೇಶಗಳು
- ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು - ಇದುವೇ ಬೌದ್ಧ ಧರ್ಮ.
ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವನು ಪಾಳಿ ಭಾಷೆಯಲ್ಲಿ "ಧಮ್ಮ" ಎಂದು ಕರೆದನು. ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಬೌದ್ಧ ಧರ್ಮ - ವಿಕಿಪೀಡಿಯ BOHA